Ebooks

Share:
Hi friends here you will find eBooks for all Competitive Examinations (State, Central, Banking & many more Govt Recruitment Examination Purpose ) .......

e-Book for FDA & SDA Posts :-


ಕೆಳಗೆ ನೀಡಿರುವ ಇ-ಪುಸ್ತಕವು ಏಫ್ ಡಿಎ ಮತ್ತು ಏಸ್ ಡಿಎ  ಹುದ್ದೆಗಳ ಪರಿಕ್ಷೆ ಗಳಿಗಾಗಿ ಸಿದ್ದಪಡಿಸಲಾಗಿದೆ 
"ಹೆಚ್ಚಿನ ಮಾಹಿತಿಗಾಗಿ & ಇ-ಪುಸ್ತಕವನ್ನು ಖರೀದಿಸಲು   ಇ - ಪುಸ್ತಕದ ಇಮೇಜ್ ( ಫೋಟೋ ) ಮೇಲೆ ಕ್ಲಿಕ್ ಮಾಡಿ" 
ಈ-ಪುಸ್ತಕದಲ್ಲಿರುವ ಎಲ್ಲಾ ಮಾಹಿತಿಯು ಕನ್ನಡದಲ್ಲಿರುತ್ತದೆ 

ಇ-ಪುಸ್ತಕವು ಒಟ್ಟು ೧೨೦ ಪುಟಗಳನ್ನು ಒಳಗೊಂಡಿದೆ 
ಜಿಕೆ in ಪಾಕೆಟ್ ಇ-ಪುಸ್ತಕವು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಸಲುವಾಗಿ ಸಿದ್ದಪಡಿಸಲಾಗಿದೆ....
ವಿಶೇಷವಾಗಿ FDA & SDA ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ.
ಪುಸ್ತಕವು ಒಳಗೊಂಡಿರುವ ಮಾಹಿತಿ :-
೦೧. ಜೂನ್ ೨೦೧೬ ರಿಂದ ಜೂನ್ ೨೦೧೭ ರ ವರೆಗಿನ ಪ್ರಮುಖ ಪ್ರಚಲಿತ ಘಟನೆಗಳು 
( ರಾಜ್ಯ,ರಾಷ್ಟ್ರೀಯ, ಅಂತರಾಷ್ಟ್ರೀಯ, ಕ್ರೀಡೆ, ವಿಜ್ಞಾನ ಘಟನೆಗಳು )
೦೨. ಭಾರತ ಸರ್ಕಾರದ ಪ್ರಮುಖ ಯೋಜನೆಗಳು
೦೩. ಕರ್ನಾಟಕ ಸರ್ಕಾರ ಆಯವ್ಯಯ ೨೦೧೭ ರ ಪ್ರಮುಖಾಂಶಗಳು
೦೪. ವಿಜ್ಞಾನಕ್ಕೆ ಸಂಬಂಧಿಸಿದ ೫೦ ಪ್ರಮುಖ ಪ್ರಶ್ನೋತ್ತರಗಳು
೦೫. ಭಾರತ ಸಂವಿಧಾನ 
ಹೀಗೆ ಹಲವಾರು ರೀತಿಯ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈ ಇ-ಪುಸ್ತಕವು ಒಳಗೊಂಡಿರುತ್ತದೆ...


Click on Product Image to see more details about eBook....

ಪುಸ್ತಕದ ಬೆಲೆ ಮತ್ತು ವಿವರಗಳಿಗಾಗಿ ಕೆಳಗಿರುವ ಈ-ಪುಸ್ತಕದ ಇಮೇಜ್ ಮೇಲೆ ಕ್ಲಿಕ್ ಮಾಡಿ  :-





No comments

Note: only a member of this blog may post a comment.